Sunday, March 16, 2025
Homeಸುದ್ದಿಗಳುಸಕಲೇಶಪುರಕಬ್ಬಿನಗದ್ದೆ: ಶ್ರೀ ಬಸವೇಶ್ವರಸ್ವಾಮಿ ದೇವಾಲಯದ ಕಾರ್ತಿಕದೀಪೋತ್ಸವ

ಕಬ್ಬಿನಗದ್ದೆ: ಶ್ರೀ ಬಸವೇಶ್ವರಸ್ವಾಮಿ ದೇವಾಲಯದ ಕಾರ್ತಿಕದೀಪೋತ್ಸವ

*ಶ್ರೀ ಬಸವೇಶ್ವರಸ್ವಾಮಿ ದೇವಾಲಯ,ಕಬ್ಬಿನಗದ್ದೆ ಗ್ರಾಮ,ಸಕಲೇಶಪುರ,ಹಾಸನ.*

🪔 *ಕಾರ್ತಿಕದೀಪೋತ್ಸವ* 🪔

ದಿನಾಂಕ 18-11-2022ನೇ ಕಾರ್ತಿಕ ಮಾಸದ ಶುಕ್ರವಾರದಂದು ದೀಪೋತ್ಸವದ ಪೂಜಾ ಕಾರ್ಯಕಮವನ್ನು ನೆರವೇರಿಸಲಾಯಿತು,

ಮುಂಜಾನೆ 7:00 ಗಂಟೆಗೆ ಶ್ರೀಸ್ವಾಮಿಗೆ *ಶ್ರೀಮಹಾರುದ್ರಾಭಿಷೇಕ*.

10:00 ಗಂಟೆಗೆ *ರುದ್ರಮಹಾಹೋಮ * 12:30ಕ್ಕೆ ಪೂರ್ಣಹುತಿ ನಂತರ ಮಹಾಮಂಗಳಾರತಿ-ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಸಂಜೆ ಮಲೆನಾಡು ವಾದ್ಯದೊಂದಿಗೆ ದೀಪಗಳನ್ನು ಬೆಳಗಿಸಿ ಕಾರ್ತಿಕದೀಪೋತ್ಸವನ್ನು ಆಚರಿಸಲಾಯಿತು..

RELATED ARTICLES
- Advertisment -spot_img

Most Popular