Tuesday, March 25, 2025
Homeಸುದ್ದಿಗಳುಹಾಸನಾಂಬ ದೇವಿ ದರ್ಶನ ಅವಧಿ ರಾತ್ರಿ 12 ಗಂಟೆ ವರಗೆ ವಿಸ್ತರಣೆ.

ಹಾಸನಾಂಬ ದೇವಿ ದರ್ಶನ ಅವಧಿ ರಾತ್ರಿ 12 ಗಂಟೆ ವರಗೆ ವಿಸ್ತರಣೆ.

ಹಾಸನಾಂಬ ದೇವಸ್ಥಾನದ ದರ್ಶನ ಅವದಿ ರಾತ್ರಿ 12 ಗಂಟೆ ವರಗೆ ವಿಸ್ತರಣೆ ಜಿಲ್ಲಾಡಳಿಯ ಹಾಗೂ ದೇವಸ್ಥಾನ ಆಡಳಿತ ಘೋಷಣೆ.

ನೈವೇದ್ಯ ಅವಧಿ 2 ಗಂಟೆ ಬದಲು ಒಂದು ಗಂಟೆ ಇಳಿಕೆ

ಅರ್ಚಕರ ಜೊತೆಯೂ ಚರ್ಚಿಸಿ ನಿರ್ಧಾರ ಕೈಗೊಂಡ ಜಿಲ್ಲಾಧಿಕಾರಿಗಳು

ಪ್ರತಿದಿನ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನೈವೇದ್ಯ ಕ್ಕಾಗಿ ದೇಗುಲದ ಬಾಗಿಲು ಮುಚ್ಚಲಾಗುತ್ತಿತ್ತು

ನೈವೇಧ್ಯ ಅವಧಿಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಪರದಾಟ ಅನುಭವಿಸುತ್ತಿದ್ದರು

ಹೀಗಾಗಿ ನೈವೇಧ್ಯಕ್ಕಾಗಿ 2 ಗಂಟೆ ಬದಲು 1 ಗಂಟೆ ಸಮಯ ನಿಗದಿ

ಹೆಚ್ಚಿನ ಭಕ್ತರು ಗರ್ಭಗುಡಿ ಪ್ರವೇಶಿಸದಂತೆ ಕ್ರಮ ವಹಿಸಲು ಸೂಚನೆ

RELATED ARTICLES
- Advertisment -spot_img

Most Popular