Sunday, March 16, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ :ಸವಿತಾ ಸಮಾಜದ ಹಿರಿಯರಾದ ಸತ್ಯನಾರಾಯಣ ಇನ್ನಿಲ್ಲ

ಸಕಲೇಶಪುರ :ಸವಿತಾ ಸಮಾಜದ ಹಿರಿಯರಾದ ಸತ್ಯನಾರಾಯಣ ಇನ್ನಿಲ್ಲ

ಸಕಲೇಶಪುರ : ಸಕಲೇಶಪುರ ಪಟ್ಟಣದಲ್ಲಿ ಸುಮಾರು 30 ವರ್ಷಗಳಿಂದ ವೃತ್ತಿಜೀವನ ನಡೆಸುತ್ತಿದ್ದ ಸವಿತಾ ಸಮಾಜದ ಹಿರಿಯ ಮುಖಂಡರಾದ ಸತ್ಯನಾರಾಯಣರವರು(62) ಕಳೆದ ರಾತ್ರಿ ನಿಧನರಾಗಿದ್ದಾರೆ.

ಸಕಲೇಶಪುರ ಪಟ್ಟಣದ ಅಶೋಕ ರಸ್ತೆಯಲ್ಲಿರುವ ಕಾವೇರಿ ಹೇರ್ ಡ್ರೆಸ್ಸೆಸ್ ಮಾಲೀಕರಾಗಿರುವ ಸತ್ಯನಾರಯಣ ರವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ತಾಲೂಕಿನ ಸಮಸ್ತ ಸವಿತಾ ಸಮಾಜದ ಬಂಧುಗಳು ಸಂತಾಪ ಸೂಚಿಸಿದ್ದಾರೆ.ಮೃ

ತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 1:30 ಜರುಗಲಿದೆ . ಈ ಹಿನ್ನಲೆಯಲ್ಲಿ ಮಧ್ಯಾಹ್ನದವರೆಗೂ ಸವಿತಾ ಸಮಾಜದ ಸದಸ್ಯರು ಅಂಗಡಿ ಬಾಗಲನ್ನು ತೆರೆಯದೆ ಮೃತರ ಅಂತ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸವಿತಾ ಸಮಾಜದ ಪದಾಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
- Advertisment -spot_img

Most Popular