ಸಕಲೇಶಪುರ ಪಟ್ಟಣದ ಮಿನಿವಿಧಾನಸೌದದಲ್ಲಿ ಉಪ ವಿಭಾಗಾಧಿಕಾರಿ ಅನ್ಮೋಲ್ ಜೈನ್ ಹಾಗೂ ತಹಸೀಲ್ದಾರ್ ಮೇಘನಾ ಅಧ್ಯಕ್ಷತೆಯಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ಭಾಗಿಯಾಗಿದ್ದರು. ಕಾಂಗ್ರೆಸ್ ಮುಖಂಡರುಗಳಾದ ಕೊಲ್ಲಹಳ್ಳಿ ಸಲೀಂ, ಗೊದ್ದು ಲೋಕೇಶ್, ಜೆಡಿಎಸ್ ಮುಖಂಡ ಅಣ್ಣೇಗೌಡ, ಬಿಜೆಪಿ ಮುಖಂಡರುಗಳಾದ ಜಾನೆಕೆರೆ ಲೋಕೇಶ್, ಎಸ್.ಪಿ ಲೋಕೇಶ್ ಹಾಗೂ ಬಿ.ಎಸ್.ಪಿ ಮುಖಂಡರು ಭಾಗವಹಿಸಿದ್ದರು.