ಸಕಲೇಶಪುರ: ಮಲೆನಾಡು ವೀರಶೈವ ಸಮಾಜದ ವತಿಯಿಂದ ನೆನ್ನೆ ನಿಧನರಾದ ಸಿದ್ದೇಶ್ವರ ಸ್ವಾಮೀಜಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಮಲೆನಾಡು ವೀರಶೈವ ಮುಖಂಡರುಗಳಾದ ದಿವಾನ್ ದೇವರಾಜ್ , ಬಾಳ್ಳು ಜಗನ್ನಾಥ್, ಯಡೇಹಳ್ಳಿ ಮಂಜುನಾಥ್, ವಿಶ್ವಕರ್ಮ ಸಮಾಜದ ಶ್ರೀನಿವಾಸ್, ಒಕ್ಕಲಿಗ ಸಮಾಜದ ಉದಯ್, ಮುಂತಾದವರು ಹಾಜರಿದ್ದರು.
ತಾಜಾ ಸುದ್ದಿ