Sunday, March 16, 2025
Homeಸುದ್ದಿಗಳುಸಕಲೇಶಪುರಯುವ ಮುಖಂಡ ಯುನಸ್ ನೇತೃತ್ವದಲ್ಲಿ ಹಲವಾರು ಕಾಂಗ್ರೆಸ್ ಸೇರ್ಪಡೆ

ಯುವ ಮುಖಂಡ ಯುನಸ್ ನೇತೃತ್ವದಲ್ಲಿ ಹಲವಾರು ಕಾಂಗ್ರೆಸ್ ಸೇರ್ಪಡೆ

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಭಾಶಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ನಿಮಿತ್ತ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಯೂನುಸ್ ರವರ ನೇತೃತ್ವದಲ್ಲಿ ವಿವಿಧ ಪಕ್ಷಗಳಿಂದ ಸುಮಾರು 25ಕ್ಕೂ ಹೆಚ್ಚು ಜನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು

ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಬಿ ಭಾಸ್ಕರ್ ಅವರು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಿಸಿ ಸಣ್ಣ ಸ್ವಾಮಿಯವರು ಸುನಂದರವರು ತುಳಸಿ ಪ್ರಸಾದ್ ರವರು ಕೃಷ್ಣೇಗೌಡರು ಬಿಕೆ ಮಹೇಶ್ ದೊಡ್ಡಿರಯ್ಯ ಮೋಹನ್ ದೊಡ್ಡ ನಗರ ಮುಂತಾದವರು ಹಾಜರಿದ್ದರು

RELATED ARTICLES
- Advertisment -spot_img

Most Popular