Monday, March 24, 2025
Homeಸುದ್ದಿಗಳುಭಗವದ್ಗೀತೆ ಪಾರಾಯಣದಲ್ಲಿ ಅನನ್ಯ, ಸಕಲೇಶಪುರ ತಾಲೂಕು ಮಟ್ಟಕ್ಕೆ ಆಯ್ಕೆ

ಭಗವದ್ಗೀತೆ ಪಾರಾಯಣದಲ್ಲಿ ಅನನ್ಯ, ಸಕಲೇಶಪುರ ತಾಲೂಕು ಮಟ್ಟಕ್ಕೆ ಆಯ್ಕೆ

ಸಕಲೇಶಪುರ: ಭಗವದ್ಗೀತೆ ಪಾರಾಯಣ ಸ್ಫರ್ಧೆಯಲ್ಲಿ ಪಟ್ಟಣದ ಪಯೋನಿಯರ್ ಪಬ್ಲಿಕ್ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಅನನ್ಯ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದು,  ಪಟ್ಟಣದ ಜಾನಕಿ ಸ್ಟುಡಿಯೋ ಮಾಲೀಕ ರಾಜು ಹಾಗೂ ಹೇಮಾ ದಂಪತಿಗಳ ಪುತ್ರಿಯಾಗಿದ್ದಾರೆ. ಭಗವದ್ಗೀತೆ ಹಿಂದೂ ಧರ್ಮದ ಪವಿತ್ರ ಗ್ರಂಥವಾಗಿದ್ದು ಶಾಲಾ ಮಟ್ಟದಿಂದಲೆ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕುರಿತು ಅರಿವು ಮೂಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

RELATED ARTICLES
- Advertisment -spot_img

Most Popular