Monday, March 17, 2025
Homeಸುದ್ದಿಗಳುಹೆಂಡತಿಯನ್ನು ಕೊಂದು ಶವವನ್ನು ಮನೆಯಲ್ಲಿ ಮುಚ್ಚಿಟ್ಟ ಗಂಡ

ಹೆಂಡತಿಯನ್ನು ಕೊಂದು ಶವವನ್ನು ಮನೆಯಲ್ಲಿ ಮುಚ್ಚಿಟ್ಟ ಗಂಡ

ಸಕಲೇಶಪುರ :ತಾಲೂಕಿನ ವಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಬಲಗೇರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಹೆಂಡತಿಯನ್ನು ಕೊಂದು ಮನೆಯಲ್ಲಿ ಮುಚ್ಚಿಟ್ಟಿರುವ ಘಟನೆ ಬುಧವಾರ ಸಂಜೆ ಪತ್ತೆಯಾಗಿದೆ.


ಘಟನೆ ಹಿನ್ನೆಲೆ ..ಗ್ರಾಮದ ರತ್ನಮ್ಮ 57ವರ್ಷ ಕೊಲೆಯಾದ ಮಹಿಳೆ ಗ್ರಾಮದ ಅರಣ್ಯ ಮಧ್ಯೆ ಇರುವ ಒಂಟಿ ಮನೆಯಲ್ಲಿ ಘಟನೆ ನಡೆದಿದ್ದು ಐದು ದಿನಗಳ ಹಿಂದೆ ಕೊಲೆ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ ಈಕೆಯ ಗಂಡ ಪರಮೇಶ್ ಗೌಡ ತಲೆಮೆರೆಸಿಕೊಂಡಿದ್ದು ಪ್ರಕರಣ ಯಸಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ

RELATED ARTICLES
- Advertisment -spot_img

Most Popular