ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯಿಂದ ಗುರು ವಂದನ ಕಾರ್ಯಕ್ರಮ
ಸಕಲೇಶಪುರ : ಆಕರ್ಷಣೆಗೊಂಡ ಮಕ್ಕಳ ಯಕ್ಷಗಾನ ಹಾಗೂ ಹುಲಿವೇಶ.
ಸಕಲೇಶಪುರ ಇಂದು ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯುತ್ತಿರುವ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಗುರುವಂದನ ಕಾರ್ಯಕ್ರಮಕ್ಕೆ ಮೊದಲು ಪಟ್ಟಣದ ಸಕಲೇಶ್ವರ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಮಕ್ಕಳ ಆಕರ್ಷಕ ಯಕ್ಷಗಾನ ಹಾಗೂ ಹುಲಿ ವೇಷದ ಕುಣಿತ ನೋಡುಗರ ಆಕರ್ಷಣೆಯಾಗಿತ್ತು.