ಹೆತ್ತೂರು ಅಜ್ಜನಮನೆ ತಿರುಮಲಗೌಡ ನಿಧನ
ಹೆತ್ತೂರು ಗ್ರಾಮದ ಬಸವನಗುಡಿ ಅಜ್ಜಪ್ಪ ಗೌಡರ ಮನೆ ತಿರುಮಲ ಗೌಡರವರು(70) ಅನಾರೋಗ್ಯದಿಂದ ಕಳೆದ ರಾತ್ರಿ ನಿಧನರಾಗಿದ್ದಾರೆ.
ತಿಮ್ಮನಗೌಡರು ಯುವಕನಾಗಿದ್ದಾಗ ಅನೇಕ ಕ್ರೀಡೆಗಳಲ್ಲಿ ಪ್ರತಿಭಾನ್ವಿತ ಕ್ರೀಡಾಪಟು ಗಳಾಗಿ ಹೊರಹೊಮ್ಮಿದ್ದರು ಬ್ಯಾಡ್ಮಿಂಟನ್ ಕಬಡ್ಡಿ ಸೇರಿದಂತೆ ಇನ್ನಿತರ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಯುವಕರಾಗಿದ್ದರು .
ಇವರ ಪತ್ನಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು .ತಿರುಮಲ ಗೌಡರು ಮೂವರು ಪುತ್ರರನ್ನು ಅಗಲಿದ್ದಾರೆ .