ಕಾಡನೆ ಸಮಸ್ಯೆ ಸಂಬಂದ ಜಿಲ್ಲಾ ಉಸ್ತುವಾರಿ ಸಚಿವ ಗೊಪಾಲ್ಯ ರವರ ನೇತೃತ್ವದಲ್ಲಿ ಸಭೆ
ಸಕಲೇಶಪುರ ಪಟ್ಟಣದ ಹೆಚ್ ಡಿ ಪಿ ಎ ಸಭಾಂಗಣದಲ್ಲಿ ಮಲೆನಾಡು ಭಾಗದ ಪ್ರಮುಖ ಕಾಡನೆ ಸಮಸ್ಯೆ ಪರಿಹಾರ ಸಂಬಂದ ತಾಲ್ಲೊಕಿನ ಕಾಫಿ ಬೆಳೆಗಾರರ ಸಂಘಟನೆ ಹಾಗು ವಿವಿದ ಕನ್ನಡ ಪರ ಸಂಘಟಣೆಗಳೊಂದಿಗೆ ಸಬೆ ನಡೆಸಲಾಯಿತು ಸಭೆಯಲ್ಲಿ ಅರಣ್ಯ ಇಲಾಖೆಯ ಅಪಾರ ಕಾರ್ಯದರ್ಶಿ ಜಾವಿದ್ ಅಖ್ತರ್ . ಜಿಲ್ಲಾಧಿಕಾರಿ ಅರ್ಚನಾ. ಜಿಲ್ಲಾ ಪೊಲಿಸ್ ವರಿಷ್ಟಾದಿಕಾರಿ ಹರಿರಾಂ ಶಂಕರ್ ಉಪ ಅರಣ್ಯ ಸಂರಕ್ಷಣಾದಿಕಾರಿ ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಬೆಳೆಗಾರರು, ರೈತ ಮುಖಂಡರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.