.
ಸಕಲೇಶಪುರ: ಬಿಜೆಪಿಯ ಬೂತ್ ಮಟ್ಟದ ಅಭಿಯಾನದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಾಲೂಕಿನ ಕ್ಯಾನಳ್ಳಿ ಗ್ರಾಮದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲು ಅಬಕಾರಿ ಸಚಿವ ಹಾಗೂ ಉಸ್ತುವಾರಿ ಕೆ ಗೋಪಾಲಯ್ಯನವರು ಸೋಮವಾರ ಬೆಳಿಗ್ಗೆ 10.30 ಕ್ಕೆ ಸಕಲೇಶಪುರಕ್ಕೆ ಆಗಮಿಸಲಿದ್ದಾರೆ.