Sunday, March 16, 2025
Homeಸುದ್ದಿಗಳುಸಕಲೇಶಪುರತಾಲೂಕು ಮಟ್ಟದ ಧಾರ್ಮಿಕ ಪಠನಾ ಸ್ಫರ್ಧೆಯಲ್ಲಿ ಅಘನ್ಯ ಶರ್ಮಗೆ ಪ್ರಥಮ ಬಹುಮಾನ

ತಾಲೂಕು ಮಟ್ಟದ ಧಾರ್ಮಿಕ ಪಠನಾ ಸ್ಫರ್ಧೆಯಲ್ಲಿ ಅಘನ್ಯ ಶರ್ಮಗೆ ಪ್ರಥಮ ಬಹುಮಾನ

ಸಕಲೇಶಪುರ: ತಾಲೂಕಿನ ಟಸ್ಕೇರಿಯಾ ಅಕಾಡೆಮಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ 2ನೇ ತರಗತಿ ವಿದ್ಯಾರ್ಥಿನಿ ಅಘನ್ಯ ಶರ್ಮ ತಾಲೂಕು ಮಟ್ಟದ ಭಗವದ್ಗೀತಾ ಗೀತಾ ಪಠನಾ ಸ್ಫರ್ಧೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ್ದಾಳೆ. ಇವಳು ಪಟ್ಟಣದ ಕೊಲ್ಲಹಳ್ಳಿ ನಿವಾಸಿ ಕೆ.ಇ.ಬಿ ಇಂಜಿನಿಯರ್ ಅಭಿಶರ್ಮ ಹಾಗೂ ಪಾವನಿರವರ ಪುತ್ರಿಯಾಗಿದ್ದು, ಇವಳ ಸಾಧನೆಗೆ ಟಸ್ಕೇರಿಯಾ ಅಕಾಡೆಮಿಯ ವೈ.ಎಸ್ ಗಿರೀಶ್ ಅಭಿನಂದಿಸಿದ್ದಾರೆ.

RELATED ARTICLES
- Advertisment -spot_img

Most Popular