Monday, March 24, 2025
Homeಸುದ್ದಿಗಳುದೇಶಾದ್ಯಂತ ಪೊಲೀಸರಿಗೆ ಒಂದೇ ಯೂನಿಫಾರ್ಮ್-ಪ್ರಧಾನಿ ಮೋದಿ

ದೇಶಾದ್ಯಂತ ಪೊಲೀಸರಿಗೆ ಒಂದೇ ಯೂನಿಫಾರ್ಮ್-ಪ್ರಧಾನಿ ಮೋದಿ

 

ದೇಶಾದ್ಯಂತ ಪೊಲೀಸರಿಗೆ ಒಂದೇ ಯೂನಿಫಾರ್ಮ್ ತರುವ ಪ್ರಸ್ತಾಪವನ್ನು ಪ್ರಧಾನಿ ಮೋದಿ ಮಾಡಿದ್ದಾರೆ.ಶುಕ್ರವಾರ (ಅ.28) ಎಲ್ಲ ರಾಜ್ಯಗಳ ಗೃಹಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಒಂದು ದೇಶ, ಒಂದು ಸಮವಸ್ತ್ರ’ ಎಂಬ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದರು.

ನಮ್ಮ ದೇಶದಲ್ಲಿ ಎಲ್ಲ ಪೊಲೀಸರಿಗೆ ಒಂದೇ ಸಮವಸ್ತ್ರ ತರಲು 5, 50 ಅಥವಾ 100 ವರ್ಷ ಬೇಕಾಗಬಹುದು. ಇದು ಆಗಲೇ ಬೇಕು ಎಂಬ ಒತ್ತಾಯವಿಲ್ಲ ಆದರೆ, ಈ ಬಗ್ಗೆ ಯೋಚನೆ ಮಾಡುವುದರಲ್ಲಿ ತಪ್ಪೇನಿದೆ? ಎಂದು ಪ್ರಧಾನಿ ಮೋದಿ ಸಮರ್ಥನೆ ನೀಡಿದರು.

RELATED ARTICLES
- Advertisment -spot_img

Most Popular