ಸಕಲೇಶಪುರ: ಪಟ್ಡಣದ ಚಂಪಕನಗರ ಟೋಲ್ ಗೇಟ್ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ದೇವರ ಪೂಜಾ ಮಹೋತ್ಸವ ಹಿನ್ನೆಲೆಯಲ್ಲಿ ನಡೆದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು.ಅತಿ ಸುಸಜ್ಜಿತ ವಾಗಿ ವ್ಯವಸ್ಥೆ ಮಾಡಿದ ಸೇವಾ ಸಮಿತಿಗೆ ಬಗ್ಗೆ ಸಾರ್ವಜನಿಕರ ವಲಯದಿಂದ ಪ್ರಶಂಸೆ ಕೇಳಿ ಬಂತು.
ತಾಜಾ ಸುದ್ದಿ