ಸಕಲೇಶಪುರ :- ಕೆ ಎಸ್ ಆರ್ ಟಿ ಸಿ ಬಸ್ ಹಾಗು ಕಾರ್ ನಡುವೆ ನಡೆದ ಮುಖಮುಖ ಡಿಕ್ಕಿಯಲ್ಲಿ ಕಾರು ಚಾಲಕ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ತಾಲೂಕಿನ ಹಾರ್ಲೆ ಕೂಡಿಗೆ ಸಮೀಪ ಸಕಲೇಶಪುರದಿಂದ ಹಾನುಬಾಳ್ ಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಎದುರುಗಡೆಯಿಂದ ಬಂದ ಕಾರ್ ಮುಖಾಮುಖಿ ಡಿಕ್ಕಿಯಾದ ಹಿನ್ನೆಲೆಯಲ್ಲಿ ತಾಲೂಕಿನ ಬಾಗೆ ಗ್ರಾಮದ ಅಭಿ ಎಂಬ ಯುವಕ ಸಾವನಪ್ಪಿದ್ದಾನೆ.