Thursday, January 15, 2026
Homeಸುದ್ದಿಗಳುಅಚ್ಚರಡಿ‌ ಶ್ರಿ ಆದಿಶಕ್ತಿ ದೇವಿರಮ್ಮ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ನೆರವೇರಿತು.

ಅಚ್ಚರಡಿ‌ ಶ್ರಿ ಆದಿಶಕ್ತಿ ದೇವಿರಮ್ಮ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ನೆರವೇರಿತು.

 

ಸಕಲೇಶಪುರ. ತಾಲ್ಲೊಕಿನ ಅಚ್ಚರಿಡಿ ಗ್ರಾಮದ ಪ್ರಸಿದ್ಧ ಶ್ರೀ ಆದಿಶಕ್ತಿ ದೆರವಿರಮ್ಮನವರ ದೇವಾಲಯದಲ್ಲಿ ಸೋಮವಾರ ರಾತ್ರಿ ವಿಜೃಂಭಣೆಯಿಂದ ಕಾರ್ತಿಕ ಪೂಜೆ ನೆರವೇರಿತು. ಸುತ್ತ ಮುತ್ತಲಿನ ಗ್ರಾಮಸ್ಥರು ಶ್ರಾದ್ಧ ಭಕ್ತಿ ಯಿಂದ ಪೂಜಾಕಾರ್ಯದಲ್ಲಿ ಭಾಗವಹಿಸಿದರು.

RELATED ARTICLES
- Advertisment -spot_img

Most Popular