Friday, March 21, 2025
Homeಸುದ್ದಿಗಳುರಾಜ್ಯ2 ದಿನ ಮಳೆ ಸಾಧ್ಯತೆ; ನವೆಂಬರ್ ಮೊದಲ ವಾರ ಭಾರಿ ಮಳೆ ಮುನ್ಸೂಚನೆ

2 ದಿನ ಮಳೆ ಸಾಧ್ಯತೆ; ನವೆಂಬರ್ ಮೊದಲ ವಾರ ಭಾರಿ ಮಳೆ ಮುನ್ಸೂಚನೆ

Weather Report | wo 2 ದಿನ ಮಳೆ ಸಾಧ್ಯತೆ; ನವೆಂಬರ್ ಮೊದಲ ವಾರ ಭಾರಿ ಮಳೆ ಮುನ್ಸೂಚನೆ

ಮಳೆರಾಯ ಮತ್ತೆ ರಾಜ್ಯಕ್ಕೆ ಎಂಟ್ರಿ ಕೊಡುವ ಮುನ್ಸೂಚನೆ ಇದ್ದು, ನವೆಂಬರ್ ಮೊದಲ ವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Weather Report) ವರದಿ ನೀಡಿದೆ.

ಬೆಂಗಳೂರು: ರಾಜ್ಯಾದ್ಯಂತ ಮುಂದಿನ ಎರಡು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ನವೆಂಬರ್ ಮೊದಲ ವಾರದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather Report) ನೀಡಿದೆ.

ದಕ್ಷಿಣ ಒಳನಾಡಿನ ಪ್ರದೇಶಗಳಾದ ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿತ್ರದುರ್ಗ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಮಳೆಯಾಗುವ (Weather Report) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

RELATED ARTICLES
- Advertisment -spot_img

Most Popular