Sunday, March 16, 2025
Homeಸುದ್ದಿಗಳುಸುಲಗಳಲೆ ಗ್ರಾಮದಲ್ಲಿ ಅಪ್ಪು ಅಭಿಮಾನಿಗಳಿಂದ ಪುನೀತ್ ರಾಜ್ ಕುಮಾರ್ ಪುಣ್ಯತಿಥಿ ಆಚರಣೆ

ಸುಲಗಳಲೆ ಗ್ರಾಮದಲ್ಲಿ ಅಪ್ಪು ಅಭಿಮಾನಿಗಳಿಂದ ಪುನೀತ್ ರಾಜ್ ಕುಮಾರ್ ಪುಣ್ಯತಿಥಿ ಆಚರಣೆ

 

ಬೇಲೂರು : ತಾಲೂಕಿನ ಅರೇಹಳ್ಳಿ ಹೋಬಳಿ ಸುಲಗಳಲೆ ಗ್ರಾಮದಲ್ಲಿ ಅಪ್ಪು ಅಭಿಮಾನಿಗಳು ಪುನೀತ್ ರಾಜಕುಮಾರ್ ರವರ ಮೊದಲನೇ ವರ್ಷದ  ಪುಣ್ಯ ಸ್ಮರಣೆಯನ್ನು ಆಚರಿಸಿದರು.

    ಗ್ರಾಮದ ಬಸ್ ನಿಲ್ದಾಣದಲ್ಲಿ  ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಅಪ್ಪುವಿನ  ಭಾವಚಿತ್ರಕ್ಕೆ ಕ್ಯಾಂಡಲ್  ಹಚ್ಚಿ ನಮನ ಸಲ್ಲಿಸಿದರು. ಸುಮಾರು 500 ಹೆಚ್ಚು ಜನರಿಗೆ ಚಿಕನ್ ಊಟ ಏರ್ಪಡಿಸಲಾಯಿತು ಗ್ರಾಮದ ಬಹುತೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

RELATED ARTICLES
- Advertisment -spot_img

Most Popular