Monday, March 24, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಸುಭಾಷ್ ಮೈದಾನದಲ್ಲಿ ಭಾರಿ ಅಗ್ನಿ ಅವಘಡ 

ಸಕಲೇಶಪುರ : ಸುಭಾಷ್ ಮೈದಾನದಲ್ಲಿ ಭಾರಿ ಅಗ್ನಿ ಅವಘಡ 

ಸಕಲೇಶಪುರ : ಸುಭಾಷ್ ಮೈದಾನದಲ್ಲಿ ಭಾರಿ ಅಗ್ನಿ ಅವಘಡ 

ಮೈದಾನದ ಪಕ್ಕದಲ್ಲಿರುವ ಮರಗಳಿಗೆ ಕಿಡಿಗೇಡಿಗಳಿಂದ ಬೆಂಕಿ

ಸಕಲೇಶಪುರ: ಪಟ್ಟಣದ ಸುಭಾಷ್ ಮೈದಾನದ ಪಕ್ಕದಲ್ಲಿರುವ ಜಾತ್ರ ಮೈದಾನದ ಆವರಣದಲ್ಲಿರುವ ಮರಗಳಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪದೇ ಪದೇ ಇದೇ ಜಾಗದಲ್ಲಿ ಬೆಂಕಿ ಬೀಳುತ್ತಿದ್ದು ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

 ವಿಷಯ ತಿಳುತ್ತಿದಂತೆ ಉಪಯುವಿಭಾಗಾಧಿಕಾರಿ ಶೃತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 ಸ್ಥಳೀಯರ ಸಮಯ ಪ್ರಜೆಯಿಂದ ಅಗ್ನಿಶಾಮಕ ದಳದವರಿಗೆ ವಿಷಯ ತಲುಪಿದ್ದರಿದರಿಂದ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

RELATED ARTICLES
- Advertisment -spot_img

Most Popular