Sunday, April 20, 2025
Homeಸುದ್ದಿಗಳುಸಕಲೇಶಪುರವಿಜಯೇಂದ್ರ ಗೋಸ್ಕರ ಸಿದ್ದವಾಗುತ್ತಿದೆ ಬೃಹತ್ ಸೇಬಿನ ಹಾರ

ವಿಜಯೇಂದ್ರ ಗೋಸ್ಕರ ಸಿದ್ದವಾಗುತ್ತಿದೆ ಬೃಹತ್ ಸೇಬಿನ ಹಾರ

ವಿಜಯೇಂದ್ರ ಗೋಸ್ಕರ ಸಿದ್ದವಾಗುತ್ತಿದೆ ಬೃಹತ್ ಸೇಬಿನ ಹಾರ

ಬಿಜೆಪಿ ಯುವ ಮುಖಂಡ ಪುನೀತ್ ಬನ್ನಳ್ಳಿಯಿಂದ ಸಮರ್ಪಣೆ.

ಸಕಲೇಶಪುರ :ತಾಲೂಕಿಗೆ ಮೊದಲ ಬಾರಿಗೆ ಆಗಮಿಸುತ್ತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಬೃಹತ್ ಸೇಬಿನ ಹಾರ ಸಮರ್ಪಿಸಲು ಸಿದ್ಧತೆ ಪೂರ್ಣಗೊಂಡಿದೆ.

 ಬಿಜೆಪಿ ಯುವ ಮುಖಂಡ ಹಾಗೂ ಸಮಾಜ ಸೇವಕರಾದ ಪುನೀತ್ ಬನ್ನಳ್ಳಿ ಯವರಿಂದ ಸೇಬಿನ ಹಾರ ಸಮರ್ಪಣೆ ನಡೆಯಲಿದ್ದು 400 ಕೆಜಿ ತೂಕ, 16 ಅಡಿ ಎತ್ತರದ ವಿಶೇಷವಾಗಿ ಸಿದ್ದಪಡಿಸಿರುವ ಸೇಬಿನ ಹಾರವನ್ನು ನಾಳೆ ಸಕಲೇಶಪುರದಲ್ಲಿ ನಡೆಯುವ ರೋಡ್ ಶೋ ವೇಳೆ ಸಮರ್ಪಿಸಲಾಗುವುದು ಎಂದು ತಿಳಿದು ಬಂದಿದೆ.NDA ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಪರ ವಿಜೇಂದ್ರ ರೋಡ್ ಶೋ ನಡೆಸಲಿದ್ದು ಕಾರ್ಯಕ್ರಮದಲ್ಲಿ ಸಾವಿರಾರು ಜನ ಸೇರುವ ನಿರೀಕ್ಷೆಯಿದ್ದು. ರೋಡ್ ಶೋ ಮುನ್ನ ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಜಯೇಂದ್ರ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

RELATED ARTICLES
- Advertisment -spot_img

Most Popular