Friday, March 21, 2025
Homeಕ್ರೈಮ್ಸಿನಿಮಾ ಶೈಲಿಯಲ್ಲಿ ಚೇಸ್ ಅಕ್ರಮ ಮರಳು ಸಾಗಾಟದ ವಾಹನ ಬೆನ್ನಟ್ಟಿದ ಉಪವಿಭಾಗಧಿಕಾರಿ...

ಸಿನಿಮಾ ಶೈಲಿಯಲ್ಲಿ ಚೇಸ್ ಅಕ್ರಮ ಮರಳು ಸಾಗಾಟದ ವಾಹನ ಬೆನ್ನಟ್ಟಿದ ಉಪವಿಭಾಗಧಿಕಾರಿ ಶ್ರುತಿ

HASSAN-BREAKING

ಹಾಸನ : ನದಿಯಿಂದ ಪಿ‌ಕಪ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ದಂಧೆಕೋರರು

ಸಿನಿಮೀಯ ಮಾದರಿಯಲ್ಲಿ ಚೇಸ್ ಮಾಡಿ ವಾಹನ ವಶಕ್ಕೆ ಪಡೆದ ಉಪವಿಭಾಗಾಧಿಕಾರಿ

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆಯಲ್ಲಿ ಘಟನೆ

ಕರ್ತವ್ಯಕ್ಕೆ ತೆರಳುತ್ತಿದ್ದ ಸಕಲೇಶಪುರ ಉಪವಿಭಾಗಾಧಿಕಾರಿ ಶೃತಿ

ಈ ವೇಳೆ ಪಿಕಪ್‌ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಇಬ್ಬರು

ಇದನ್ನು ಕಂಡು ಉಪವಿಭಾಗಾಧಿಕಾರಿ ಶೃತಿ

ವಾಹನ ನಿಲ್ಲಿಸುವಂತೆ ಸೂಚಿಸಿದ ಎಸಿ

ವಾಹನ ನಿಲ್ಲಿಸದೆ ವೇಗವಾಗಿ ಪಿಕಪ್ ಓಡಿಸಿಕೊಂಡು ಎಸ್ಕೇಪ್ ಆಗಲು ಯತ್ನಿಸಿದ ಮರಳು ದಂಧೆಕೋರರು

ಕೂಡಲೇ ಪಿಕಪ್ ವಾಹನ ಚೇಸ್ ಮಾಡಿದ ಉಪವಿಭಾಗಾಧಿಕಾರಿ ವಾಹನ

ಪಿಕಪ್ ವಾಹನ ನಿಲ್ಲಿಸಿ ಎಸ್ಕೇಪ್ ಆಗಿರುವ ಚಾಲಕ, ಆತನ‌ ಸಹಾಯಕ

ಮರಳು ಸಮೇತ ಪಿಕಪ್ ವಾಹನ ವಶ

ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕೇಸ್ ದಾಖಲಿಸುವಂತೆ ಸೂಚಿಸಿರುವ ಎಸಿ ಶೃತಿ

ಪಿಕಪ್ ವಾಹನ ಚೇಸ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

RELATED ARTICLES
- Advertisment -spot_img

Most Popular