Friday, March 21, 2025
Homeಸುದ್ದಿಗಳುಸಕಲೇಶಪುರಸರ್ಕಾರಿ ಬಾಲಕಿಯರ ಕಾಲೇಜು ಉಪನ್ಯಾಸಕಿ ನಿಧನ.

ಸರ್ಕಾರಿ ಬಾಲಕಿಯರ ಕಾಲೇಜು ಉಪನ್ಯಾಸಕಿ ನಿಧನ.

ಸರ್ಕಾರಿ ಬಾಲಕಿಯರ ಕಾಲೇಜು ಉಪನ್ಯಾಸಕಿ ನಿಧನ.

ಸಕಲೇಶಪುರ : ನಗರದ ಸರಕಾರಿ ಬಾಲಕಿಯರ ಕಾಲೇಜಿನ ಇಂಗ್ಲಿಷ್ ಪಠ್ಯದ ಉಪನ್ಯಾಸಕಿ ಚೈತ್ರಾ ದೇವಿ (38) ನಿಧನರಾಗಿದ್ದಾರೆ.ಖ್ಯಾತ ಅಂಕಣಕಾರ, ಸಾಹಿತಿ ವಿಶ್ವಾಸ ಗೌಡ ರವರ ಪತ್ನಿ ಯಾಗಿದ್ದು ಇಂದು ಮುಂಜಾನೆ ದಿಡೀರ್ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಮೃತರ ಅಂತ್ಯ ಸಂಸ್ಕಾರ ಆಲೂರು ತಾಲೂಕಿನ ಕಣತೂರು ಗ್ರಾಮದಲ್ಲಿ ಇಂದು ನಡೆಯಲಿದೆ.

RELATED ARTICLES
- Advertisment -spot_img

Most Popular