Sunday, January 18, 2026
Homeಸುದ್ದಿಗಳುಸಕಲೇಶಪುರಸಕಲೇಶಪುರ : ಕಾಮಧೇನು ಟ್ರಾವೆಲ್ಸ್ ಮಾಲೀಕ ಶಂಕರ್ ಶೆಟ್ಟಿ ನಿಧನ 

ಸಕಲೇಶಪುರ : ಕಾಮಧೇನು ಟ್ರಾವೆಲ್ಸ್ ಮಾಲೀಕ ಶಂಕರ್ ಶೆಟ್ಟಿ ನಿಧನ 

ಸಕಲೇಶಪುರ : ಕಾಮಧೇನು ಟ್ರಾವೆಲ್ಸ್ ಮಾಲೀಕ ಶಂಕರ್ ಶೆಟ್ಟಿ ನಿಧನ 

ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆಯಲ್ಲಿರುವ ಕಾಮದೇನು ಟ್ರಾವೆಲ್ಸ್ ಮಾಲೀಕರಾದ ಶಂಕರ್ ಶೆಟ್ಟಿ (65) ಕಳೆದ ರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ.

ಹಲವಾರು ವರ್ಷಗಳಿಂದ ಟ್ರಾವೆಲ್ಸ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಇವರು ಒಂದು ವಾರದ ಹಿಂದೆ ಲಘು ಹೃದಯಘಾತವಾಗಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಟ್ರಾವೆಲ್ಸ್ ಉದ್ಯಮವನ್ನು ಇತ್ತೀಚಿನ ವರ್ಷಗಳಿಂದ ಇವರ ಪುತ್ರ ಯತೀಶ್ ಮುನ್ನಡೆಸಿಕೊಂಡು ಹೋಗುವುದರ ಜೊತೆಗೆ ಇಡೀ ಜಿಲ್ಲೆಯಲ್ಲೇ ಉತ್ತಮ ಹೆಸರು ಮಾಡಿದ್ದರು.

RELATED ARTICLES
- Advertisment -spot_img

Most Popular