Thursday, March 20, 2025
Homeಸುದ್ದಿಗಳುಸಕಲೇಶಪುರಕ್ಯಾನಹಳ್ಳಿ ಗ್ರಾ.ಪಂಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸಕಲೇಶಪುರ: ತಾಲೂಕಿನ ಕ್ಯಾನಹಳ್ಳಿ ಗ್ರಾ.ಪಂ

ಕ್ಯಾನಹಳ್ಳಿ ಗ್ರಾ.ಪಂಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸಕಲೇಶಪುರ: ತಾಲೂಕಿನ ಕ್ಯಾನಹಳ್ಳಿ ಗ್ರಾ.ಪಂ

ಕ್ಯಾನಹಳ್ಳಿ ಗ್ರಾ.ಪಂಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ

ಸಕಲೇಶಪುರ: ತಾಲೂಕಿನ ಕ್ಯಾನಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ರಾ‘ಮ್ಮ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪ್ರತಾಪ್ ಅವಿರೋ‘ವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಈ ಹಿಂದಿನ ಅಧ್ಯಕ್ಷರಾಗಿದ್ದ ಅಶ್ವಿನಿ ಹಾಗೂ ಉಪಾಧ್ಯಕ್ಷರಾಗಿದ್ದ ತಮ್ಮಯ್ಯ ಆಂತರಿಕ ಒಪ್ಪಂದದಂತೆ ರಾಜೀನಾಮೆ ಸಲ್ಲಿಸಿದ್ದರಿಂದ ಇಂದು ಚುನಾವಣೆ ನಡೆದು ಚುನಾವಣಾಧಿಕಾರಿಯಾಗಿ ತಾ.ಪಂ ಇ.ಓ ರಾಮಕೃಷ್ಣ ಕಾರ್ಯನಿರ್ವಹಿಸಿದರು.

  ಈ ಸಂಧರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಜೆಡಿಎಸ್ ಮುಖಂಡ ಕ್ಯಾನಹಳ್ಳಿ ಚೇತನ್, ಗ್ರಾ.ಪಂ ಸದಸ್ಯರಾದ ಮಂಚಹಳ್ಳಿ ಮೋಹನ್, ಅಶ್ವಿನಿ, ಬಿಜೆಪಿ ಮುಖಂಡರುಗಳಾದ ರಘು, ಇಂದನ್, ತಿರುಮಲ, ಜಾನೆಕೆರೆ ಲೋಕೇಶ್, ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -spot_img

Most Popular