Friday, April 18, 2025
Homeಸುದ್ದಿಗಳುಸಕಲೇಶಪುರಲೋಕಸಭಾ ಚುನಾವಣೆ : ತೆಂಕಲಗೂಡು ಶ್ರೀಗಳಿಂದ ಮತದಾನ 

ಲೋಕಸಭಾ ಚುನಾವಣೆ : ತೆಂಕಲಗೂಡು ಶ್ರೀಗಳಿಂದ ಮತದಾನ 

ಲೋಕಸಭಾ ಚುನಾವಣೆ : ತೆಂಕಲಗೂಡು ಶ್ರೀಗಳಿಂದ ಮತದಾನ 

ಸಕಲೇಶಪುರ : ತಾಲೂಕಿನ ಯಸಳೂರಿನ ತೆಂಕಲಗೂಡು ಬೃಹನ್ಮಠದ ಶ್ರೀಗಳಾದ ಶ್ರೀ ಷ.ಬ್ರ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರು ಯಸಳೂರು ಮತಗಟ್ಟೆ ಚಲಾಯಿಸಿದರು.

 ಇಂದು ಮುಂಜಾನೆ ಸರಕಾರಿ ಶಾಲೆಯಲ್ಲಿ ಸ್ಥಾಪಿಸಿರುವ ಯಸಳೂರು ಮತಗಟ್ಟೆ ಸಂಖ್ಯೆ ೨೫೧ ರಲ್ಲಿ ಮತ ಚಲಾವಣೆ ಮಾಡಿ ಮಾತನಾಡಿದರು.ಪ್ರತಿ ಚುನಾವಣೆಯಲ್ಲಿ ನೂರರ ಮತದಾನ ಆಗುತ್ತಿಲ್ಲ. ಇದು ಸರಿಯಲ್ಲ. ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡಿದರೆ ಸ್ಥಿರ ಸರ್ಕಾರ ಸ್ಥಾಪಿಸಬಹುದು. ಆಡಳಿತ ನಡೆಸುವುದು ದೇವರ ಕೆಲಸವಾಗಿದೆ. ಅಂಥ ಕಾರ್ಯಕ್ಕೆ ಮತದಾನದಿಂದ ಬೆಂಬಲ ಸೂಚಿಸಬೇಕು ಎಂದರು.  

RELATED ARTICLES
- Advertisment -spot_img

Most Popular