Tuesday, March 25, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಲೋಕಸಭಾ ಚುನಾವಣೆಯ- ಮತದಾನ ಮಾಡಿದ ಶತಾಯುಷಿ ಸಿದ್ದಮ್ಮ.

ಸಕಲೇಶಪುರ : ಲೋಕಸಭಾ ಚುನಾವಣೆಯ- ಮತದಾನ ಮಾಡಿದ ಶತಾಯುಷಿ ಸಿದ್ದಮ್ಮ.

ಸಕಲೇಶಪುರ : ಲೋಕಸಭಾ ಚುನಾವಣೆಯ: ಮತದಾನ ಮಾಡಿದ ಶತಾಯುಷಿ ಸಿದ್ದಮ್ಮ.

ಸಕಲೇಶಪುರ : ಲೋಕಸಭಾ ಚುನಾವಣೆ ಭರದಿಂದ ಸಾಗಿದ್ದು ಯುವಕ ಯುವತಿಯರಿಂದ ಹಿಡಿದು ವೃದ್ಧರೆಲ್ಲರೂ ಮತ ಚಲಾಯಿಸುತ್ತಿದ್ದಾರೆ.ವೃದ್ಧರು ನಡೆಯಲಾಗದಿದ್ದರೂ ಮೂಲಕ ಮತಗಟ್ಟೆವರಿಗೂ ಬಂದು ಮತ ಚಲಾಯಿಸಸುತ್ತಿರುವುದು ಕಂಡು ಬಂದಿದೆ.

ತಾಲೂಕಿನ ಬಾಳ್ಳುಪೇಟೆ ಗ್ರಾಪಂ ವ್ಯಾಪ್ತಿಯ ಹಸುಗವಳ್ಳಿ ಮತಗಟ್ಟೆಗೆ 101 ವರ್ಷದ ಸಿದ್ದಮ್ಮ ನೆಡೆದುಕೊಂಡು ಬಂದು ತನ್ನ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು.ತನ್ನ ಇಳಿ ವಯಸ್ಸಿನಲ್ಲೂ ನೆಡೆದುಕೊಂಡು ಬಂದು ಮತ ಚಲಾವಣೆ ಮಾಡಿದ್ದು ಇತರರಿಗೆ ಪ್ರೇರಣೆ ನೀಡಿದೆ.

RELATED ARTICLES
- Advertisment -spot_img

Most Popular