- ಸಕಲೇಶಪುರ : ಎದೆಗೆ ಗುಂಡು ಹರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಯಸಳೂರು ಹೋಬಳಿ ದೊಡ್ನಳ್ಳಿ ಸಮೀಪದ ಕೆನಗನಹಳ್ಳಿ ಗ್ರಾಮದಲ್ಲಿ ಘಟನೆ.
ಗ್ರಾಮದ ಶೇಖರ್( 46) ಮನೆಯ ಮುಂಭಾಗದ ಮರಕ್ಕೆ ಒರಗಿಕೊಂಡು ಎದೆಯ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಸ್ಥಳಕ್ಕೆ ಯಸಳೂರು ಪೋಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.