ಅಮಿತ್ ಷಾ ಕಾರ್ಯಕ್ರಮಕ್ಕೆ ಸಕಲೇಶಪುರ ತಾಲೂಕಿನಿಂದ ಮಂಡ್ಯಕ್ಕೆ ತೆರಳಿದ ಬಿಜೆಪಿ ಕಾರ್ಯಕರ್ತರು.
ಸಕಲೇಶಪುರ: ಮಂಡ್ಯದಲ್ಲಿ ನಡೆಯಲಿರುವ ಹಳೆ ಮೈಸೂರು ಭಾಗದ ಬಿಜೆಪಿ ಪ್ರಚಾರ ಸಭೆಗೆ ಆಗಮಿಸುತ್ತಿರುವ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೆ ಸಕಲೇಶಪುರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯತಿಗಳಿಂದ ನೂರಾರು ಜನ ಕಾರ್ಯಕರ್ತರು ತೆರಳಿದರು.
ತಾಲೂಕಿನ ಹೆತ್ತೂರು, ಬೆಳಗೋಡು, ಯಸಳೂರು, ಹಾನುಬಾಳ್ ಹಾಗೂ ಕಸಬಾ ವ್ಯಾಪ್ತಿಯ ನೂರಾರು ಕಾರ್ಯಕರ್ತರು ಹತ್ತಾರು ಬಸ್ ಗಳಲ್ಲಿ ತೆರಳಿದರು.