Tuesday, March 25, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಹಿಂಡು ಹಿಂಡಾಗಿ ಕಾಣಿಸಿಕೊಂಡ ಕಾಡೆಮ್ಮೆ ಹಾಗೂ ಕಾಡುಕೋಣಗಳು

ಸಕಲೇಶಪುರ : ಹಿಂಡು ಹಿಂಡಾಗಿ ಕಾಣಿಸಿಕೊಂಡ ಕಾಡೆಮ್ಮೆ ಹಾಗೂ ಕಾಡುಕೋಣಗಳು

ಸಕಲೇಶಪುರ : ಹಿಂಡು ಹಿಂಡಾಗಿ ಕಾಣಿಸಿಕೊಂಡ ಕಾಡೆಮ್ಮೆ ಹಾಗೂ ಕಾಡುಕೋಣಗಳು

ಕಾಡಾಮ್ಮೆ, ಕಾಡುಕೋಣಗಳನ್ನು ನೋಡುತ್ತಾ ನಿಂತ ಪ್ರವಾಸಿಗರು

 ತಾಲ್ಲೂಕಿನ, ವನಗೂರು ವ್ಯಾಪ್ತಿಯ ಪಟ್ಲಾ ಬೆಟ್ಟದಲ್ಲಿ ಪ್ರತ್ಯಕ್ಷವಾದ ಕಾಟಿಗಳು

ಮರಿಗಳು ಸೇರಿ ಸುಮಾರು ಹದಿನೈದಕ್ಕೂ ಹೆಚ್ಚಿರುವ ಕಾಡೆಮ್ಮೆ, ಕಾಡುಕೋಣಗಳು

ವೀಕೆಂಡ್ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಟ್ಲಾ ಬೆಟ್ಟಕ್ಕೆ ಬಂದಿದ್ದ ಪ್ರವಾಸಿಗರು.

ಕಾಟಿಗಳ ಹಿಂಡನ್ನು ಕಂಡು ಭಯಭೀತರಾದ ಪ್ರವಾಸಿಗರು

ಕಾಡಿನೊಳಗೆ ಹೋದ ಕಾಡೆಮ್ಮೆ, ಕಾಡುಕೋಣಗಳ ಹಿಂಡು

ಕಾಡೆಮ್ಮೆ, ಕಾಡುಕೋಣಗಳ ವಿಡಿಯೋ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆ

RELATED ARTICLES
- Advertisment -spot_img

Most Popular