Monday, November 25, 2024
Homeಸುದ್ದಿಗಳುಸಕಲೇಶಪುರ ಸೌಂಡ್ಸ್ ಮತ್ತು ಲೈಟಿಂಗ್ಸ್ ಮಾಲೀಕರ ಸಂಘ ದ ನೂತನ ಪದಾಧಿಕಾರಿಗಳ ಆಯ್ಕೆ

ಸಕಲೇಶಪುರ ಸೌಂಡ್ಸ್ ಮತ್ತು ಲೈಟಿಂಗ್ಸ್ ಮಾಲೀಕರ ಸಂಘ ದ ನೂತನ ಪದಾಧಿಕಾರಿಗಳ ಆಯ್ಕೆ

ಸಕಲೇಶಪುರ ಸೌಂಡ್ಸ್ ಮತ್ತು ಲೈಟಿಂಗ್ಸ್ ಮಾಲೀಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

 ಸಕಲೇಶಪುರ ಸೌಂಡ್ಸ್ ಮತ್ತು ಲೈಟಿಂಗ್ಸ್ ಮಾಲೀಕರ ಸಂಘ ದ ನೂತನ ಪದಾಧಿಕಾರಿಗಳ ಆಯ್ಕೆಯು ದಿನಾಂಕ 19/3/24 ರಂದು ಸಕಲೇಶಪುರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿ ನೆಡೆಯಿತು. ಸಭೆಯಲ್ಲಿ 

  ಗೌರವಾಧ್ಯಕ್ಷರು ಶಿವಕುಮಾರ್(ಶಿವ ಸೌಂಡ್ಸ್ & ಲೈಟಿಂಗ್ಸ್ )  ಅಧ್ಯಕ್ಷರು ಮಂಜು(ಸಂತೋಷ ಸೌಂಡ್ಸ್ & ಲೈಟಿಂಗ್ಸ್ )  ಕಾರ್ಯದರ್ಶಿಗಳು ರವಿನಾರಾಯಣ್ ( ಶ್ರೀ ಸೌಂಡ್ಸ್ &ಲೈಟಿಂಗ್ಸ್ ) ನಿರ್ದೇಶಕರು ರವಿ ಆಲೂರು ಸುನಿಲ್ ಕುಮಾರ್ ಶುಕ್ರವಾರ ಸಂತೆ ನವೀನ್, ಕಿಶೋರ್ ಬಾಳ್ಳುಪೇಟೆ ನೇಮಕವಾಗಿದ್ದಾರೆ.

RELATED ARTICLES
- Advertisment -spot_img

Most Popular