Tuesday, March 25, 2025
Homeಸುದ್ದಿಗಳುಸಕಲೇಶಪುರಆಕಸ್ಮಿಕ ಬೆಂಕಿ ತಗುಲಿ ಪೀಠೋಪಕರಣ ಭಸ್ಮ

ಆಕಸ್ಮಿಕ ಬೆಂಕಿ ತಗುಲಿ ಪೀಠೋಪಕರಣ ಭಸ್ಮ

ಆಕಸ್ಮಿಕ ಬೆಂಕಿ ತಗುಲಿ ಪೀಠೋಪಕರಣ ಭಸ್ಮ

 ಸಕಲೇಶಪುರ: ಪಟ್ಟಣದ ಲಕ್ಷೀಪುರಂ ಬಡಾವಣೆಯ ಕ್ಯಾಥೋಲಿಕ್ ಚರ್ಚ್ ದಯಾಳು ಮಾತೆ ದೇವಾಲಯದ ಹಿಂಬದಿ ಇರುವ ಫಾದರ್ ಮನೆಯ ಶೆಡ್ ಒಂದಕ್ಕೆ ಆಕಸ್ಮಿಕ ಬೆಂಕಿ ತಗಲಿದ್ದು ಸಾಕಷ್ಟು ಪೀಠೋಪಕರಣಗಳು ಸುಟ್ಟು ಹೋಗಿದ್ದು ಅಷ್ಟರಲ್ಲಿ ಸ್ಥಳೀಯರ ಸಹಾಯದಿಂದ ಹಾಗೂ ಸಹಾಯಕ ಅಗ್ನಿಶಾಮಕ ದಳದ ರಾಜು ಹಾಗೂ ಸಿಬ್ಬಂದಿ ಸಹಾಯಕರಿಂದ ಬೆಂಕಿ ನಂದಿಸಲಾಯಿತು. ಕೆಲವು ಕಿಡಿಗೇಡಿಗಳು ಬೆಂಕಿ ಹಾಕಿರುವ ಅನುಮಾನವಿದೆ. ಈ ಸಂಧರ್ಭದಲ್ಲಿ ಸ್ಥಳೀಯರಾದ ವಲೆರಿಯನ್, ಜಾನಿ, ಡೇವಿಡ್ ಇತರರು ಹಾಜರಿದ್ದರು,

RELATED ARTICLES
- Advertisment -spot_img

Most Popular