Thursday, January 15, 2026
Homeಸುದ್ದಿಗಳುರಾಜ್ಯದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿಕೆಲಸಕ್ಕೆ ಹಾಜರಾದ ಪ್ರವೀಣ್‌ ನೆಟ್ಟಾರು ಪತ್ನಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿಕೆಲಸಕ್ಕೆ ಹಾಜರಾದ ಪ್ರವೀಣ್‌ ನೆಟ್ಟಾರು ಪತ್ನಿ

 

ಮಂಗಳೂರು :ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಮಾರು ಹತ್ನಿ ನೂತನ ಕುಮಾರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರಿ೦ದ ನೂತನ ಅವರು ನೇಮಕಾತಿ ಆದೇಶ ಪತ್ರ ಸ್ವೀಕರಿಸಿದರು.

ಸುಳ್ಯದ ಬೆಳ್ಳಾರೆಯಲ್ಲಿ ಬಿಜಿಪಿ ಯುವ ಮುಖಂಡ ಪ್ರವೀಣ್‌ ನೆಟ್ಮಾರು ಅವರನ್ನು ದುಷ್ಕರ್ಮಿಗಳುಹತ್ಯೆ ಮಾಡಿದ್ದರು.

ಬಳಿಕ ಪ್ರವೀಣ್‌ ಅವರ ಪತ್ತಿ ನೂತನಗೆ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿಗುತ್ತಿಗೆ ಆಧಾರದ ಮೇಲೆ ಸಿ ಗ್ರೂಪ್‌ ಹುದ್ದೆಗೆ ನೇಮಕಾತಿ ಮಾಡಿ ರಾಜ್ಯ ಆದೇಶಹೊರಡಿಸಿತ್ತು. ಇದೀಗ ದ.ಕ.. ಜಿಲ್ಲಾಧಿಕಾರಿ ಕಚೇರಿಯಲ್ಲಿನ ಮುಖ್ಯಮಂತ್ರಿಗಳ ಪರಿಹಾರ ನಿಧಿವಿಭಾಗದಲ್ಲಿ ಸಹಾಯಕಿಯಾಗಿ ನೂತನ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ.

RELATED ARTICLES
- Advertisment -spot_img

Most Popular