ಹೆತ್ತೂರು: ಹೆತ್ತೂರಿನ ಕಲ್ಲು ಮಂಜೇಗೌಡರ ಮನೆ ಶ್ರೀ ನಾಗೇಶ್ ಹಾಗೂ ಶ್ರೀಮತಿ ಅನಿತಾ ನಾಗೇಶ್ ದಂಪತಿಗಳ ಸುಪುತ್ರಿ ಕುಮಾರಿ ಸಂಪ್ರೀತಾ ಹೆಚ್ . ಎನ್ ರವರು ಆಲ್ ಇಂಡಿಯಾ ಕೃಷಿ ಪಿ. ಹೆಚ್ .ಡಿ.ಪದವಿಗೆ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ 8 ನೇ ರ್ಯಾಂಕ್ ಪಡೆದಿದ್ದಾರೆ ಹಾಗೆಯೆ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ 4ನೇ ರ್ಯಾಂಕ್ ಪಡೆದಿದ್ದು ಪ್ರತಿಷ್ಠಿತ ಹರ್ಯಾಣ ಅಥವಾ ದೆಹಲಿಯ ವಿಶ್ವವಿದ್ಯಾಲಯ ದಲ್ಲಿ ಪ್ರವೇಶ ದೊರಕಲಿದೆ. ಉತ್ತಮ ಸಾಧನೆ ಮಾಡಿರುವ ಕುಮಾರಿ ಸಂಪ್ರೀತ ರವರಿಗೆ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
ತಾಜಾ ಸುದ್ದಿ