ಸಕಲೇಶಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಟ್ಟಾಯ ಹೋಬಳಿ ಜೋಡಿಮಲ್ಲಪ್ಪನಹಳ್ಳಿ ಗ್ರಾಮದ ತ್ಯಾಗರಾಜು ಎಂಬುವವರ ಪುತ್ರ ಉದಯ್ ಒಂಭತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ನೆನ್ನೆ ಹೇಮಾವತಿ ಎಡದಂಡೆಯ ನಾಲೆಯಲ್ಲಿ ಮಕ್ಕಳ ಜೊತೆಗೆ ಈಜಾಡಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು ಶಾಸಕರು ಗ್ರಾಮಕ್ಕೆ ಭೇಟಿ ನೀಡಿ ಹೇಮಾವತಿ ಜಲಾಶಯ ಮುಖ್ಯ ಇಂಜಿನಿಯರ್ ನಾಗರಾಜು ರವರಿಗೆ ಮತನಾಡಿ ಕೂಡಲೇ ಒಳಹರಿವು ಕಡಿಮೆ ಮಾಡುವಂತೆ ಸೂಚಿಸಿದ್ದು ಅದರಂತೆ ನೀರು ಕಡಿಮೆಯಾಗಿ ಇಂದು ಮೃತ ದೇಹ ಕಾರ್ಲೆ ಗ್ರಾಮದ ಹತ್ತಿರ ಸಿಕ್ಕಿದ್ದು ಕುಟುಂಬದ ಸದಸ್ಯರಿಗೆ ದೇವರು ದ್ಯೆರ್ಯತುಂಬಲ್ಲಿ ಮತ್ತು ವಿದ್ಯಾರ್ಥಿಗೆ ಪರಿಹಾರ ನೀಡುವ ಭರವಸೆ ನೀಡಿದರು