Thursday, January 15, 2026
Homeಸುದ್ದಿಗಳುನಾಳೆ ಸಕಲೇಶಪುರ ತಾಲೂಕಿನದ್ಯಂತ ಮದ್ಯದಂಗಡಿಗಳು ಬಂದ್

ನಾಳೆ ಸಕಲೇಶಪುರ ತಾಲೂಕಿನದ್ಯಂತ ಮದ್ಯದಂಗಡಿಗಳು ಬಂದ್

ನಾಳೆ ಭಾನುವಾರ ಸಂಜೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ನಡೆಯಲಿರುವ ದತ್ತ ಸಂಕೀರ್ತನಾ ಯಾತ್ರೆ ಅಂಗವಾಗಿ ಯಾವುದೆ ರೀತಿಯ ಅಹಿತಕರ ಘಟನೆ ನಡೆಯದಂತೆ ಮಧ್ಯದ ಅಂಗಡಿಗಳನ್ನು ಬಂದ್ ಮಾಡಲಾಗುತ್ತದೆ.

RELATED ARTICLES
- Advertisment -spot_img

Most Popular