Monday, March 24, 2025
Homeಸುದ್ದಿಗಳುಸಕಲೇಶಪುರಹೆತ್ತೂರಿನಲ್ಲಿ ಕುಟುಂಬ ಮಿಲನ ಕಾರ್ಯಕ್ರಮ

ಹೆತ್ತೂರಿನಲ್ಲಿ ಕುಟುಂಬ ಮಿಲನ ಕಾರ್ಯಕ್ರಮ

ಸಕಲೇಶಪುರ : ತಾಲೂಕಿನ ಹೆತ್ತೂರು ಒಕ್ಕಲಿಗರ ಸಮುದಾಯ ಭವನದಲ್ಲಿ ನವೆಂಬರ್ 4 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕದ ಸು.ರಾಮಣ್ಣ ನೇತೃತ್ವದಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ನಡೆಯಲಿದ್ದು‌ ದಂಪತಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿ ಮಾಡಬೇಕೆಂದು ಆರ್.ಎಸ್.ಎಸ್ ಮುಖಂಡ ಕರಡಿಗಾಲ‌ ಹರೀಶ್ ಮನವಿ ಮಾಡಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ನಮಗೆಲ್ಲರಿಗೂ ಗೊತ್ತಿರುವಂತೆ ಹಿಂದೂ ಸಮಾಜದ ಬುನಾದಿ ಇರುವುದು ಹಿಂದೂ ಕುಟುಂಬದ ಪದ್ಧತಿಗಳಲ್ಲಿ, ಆದರೆ ಈ ಪದ್ದತಿಗಳು ಕ್ರಮೇಣ ಮರೆತು ಹೋಗುತ್ತಿವೆ,ಅವುಗಳನ್ನು ಮತ್ತೆ ನೆನಪು ಮಾಡಿಕೊಳ್ಳವುದು ಹಾಗೂ ಆಚರಣೆಗೆ ತರುವುದು ಕುಟುಂಬ ಪ್ರಭೋಧನದ ಪ್ರಯತ್ನ ವಾಗಿದೆ ತಪ್ಪದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮಾಜ ನಿರ್ಮಾಣದ ಈ ಕಾರ್ಯದಲ್ಲಿ ಕೈ ಜೋಡಿಸೋಣ ಎಂದಿದ್ದಾರೆ.

RELATED ARTICLES
- Advertisment -spot_img

Most Popular