Friday, March 21, 2025
Homeಸುದ್ದಿಗಳುನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಷಯಗಳು:ಬಾಚಹಳ್ಳಿ ಪ್ರತಾಪ್ ಗೌಡ

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಷಯಗಳು:ಬಾಚಹಳ್ಳಿ ಪ್ರತಾಪ್ ಗೌಡ

*ಕನ್ನಡ ರಾಜ್ಯ ಹರಿದು ಹಂಚಿಹೋಗಿದ್ದ ಪ್ರಾಂತ್ಯಗಳೆಲ್ಲ ಸೇರಿ ಕರುಣೆಯುಳ್ಳ ಕರುನಾಡಾಗಿ ರೂಪುಗೊಂಡು ಇಂದು ಪ್ರೀತಿ ಸೌಹಾರ್ದತೆಯ ಸುಂದರವಾದ ಗೂಡಾಗಲು ಶ್ರಮಿಸಿದ, ಶ್ರಮಿಸುತ್ತಿರವವರನ್ನು ನೆನೆಯೋಣ.*

*ಮರದ ಬುಡ ಒಂದೆ ಆದರೂ ಬೇರೆ ಬೇರೆ ಕೊಂಬೆಗಳು ಎಂಬಂತೆ ನಾನಾ ವೇಷ, ಭಾಷೆ ಇದ್ದರು ನಾವೆಲ್ಲರು ಕನ್ನಡಾಂಬೆಯ ಮಕ್ಕಳು. ಭಾಷೆ ಬರದಿದ್ದರು ತಡಕಾಡಿಸಿಕೊಂಡು ಮಾತನಾಡುವವರನ್ನು ಕಂಡಾಗ ಏನೋ ಮನದಲಿ ಖುಷಿ, ಅವರ ಮೇಲೆ ಹೆಮ್ಮೆ ಅಭಿಮಾನವಾಗುತ್ತದೆ. ನಮ್ಮ ನಾಡು, ಭಾಷೆ ನಮಗೆ ಹೆಮ್ಮೆಯಾಗಿರಬೇಕು. ಕನ್ನಡವನ್ನು ಪ್ರೀತಿಸೋಣ, ಗೌರವಿಸೋಣ, ಬಳಸೋಣ, ಬೆಳೆಸೋಣ.*

*ಕನ್ನಡ ರಾಜ್ಯೊತ್ಸವದ ಶುಭಾಶಯಗಳು💐💐💐*

RELATED ARTICLES
- Advertisment -spot_img

Most Popular