ಸಕಲೇಶಪುರ: ಕಸಬಾ ಹೋಬಳಿ ಬೆಳೆಗಾರ ಸಂಘದ ನಿರ್ದೇಶನದೊಂದಿಗೆ ಬಿರಡಹಳ್ಳಿ ಪಂಚಾಯತ್ ಬೆಳೆಗಾರರ ಸಂಘವು ಆಯೋಜಿಸಿದ ಜೇನು ಕೃಷಿ ಮಧುಮಂಥನ ದುಂಬಿ ಅಭಿಯಾನ ಕಾರ್ಯಕ್ರಮವು ಗುರುವಾರ ಖಾಸಗಿ ರೆಸಾರ್ಟ್ ವೊಂದರಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬಿ. ಜೆ. ಮಂಜುನಾಥ್ ಅಧ್ಯಕ್ಷರು, ವಿ.ವಿ ಯೋಗೇಶ್ ಕಾರ್ಯದರ್ಶಿ, ಚೇತನ್ ಖಜಾಂಚಿ, ಕೆ.ಡಿ ಸಂದೀಪ್, ಉಪಾಧ್ಯಕ್ಷರು ಕಸಬಾ ಅಧ್ಯಕ್ಷರಾದ. ಕೆ.ಬಿ ಲೋಹಿತ್, ಬಿಡಿ ಪ್ರಸನ್ನಕುಮಾರ್ ಉಪಾಧ್ಯಕ್ಷರು. ಕೆ. ಸುದೀಶ್, ಕೆಡಿ ಕುಮಾರ್ ನಿರ್ದೇಶಕರು. ಜೈ ಮಾರುತಿ ದೇವರಾಜ್ ಜೇನು ಪೋಷಕರ ಸಂಘದ ಅಧ್ಯಕ್ಷರು ಉಚಿತವಾಗಿ ಜೇನಿನ ಬಾಟಲ್ ಗಳನ್ನು ವಿತರಿಸಿದರು.
ತಾಜಾ ಸುದ್ದಿ