Sunday, March 16, 2025
Homeಸುದ್ದಿಗಳುಕಾಡಾನೆ ಸಮಸ್ಯೆ ತಾತ್ಕಾಲಿಕ ಬಗೆಹರಿಸುವಿಕೆ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಶಾಸಕರಿಂದ ಗೌರವ ಸಲ್ಲಿಕೆ

ಕಾಡಾನೆ ಸಮಸ್ಯೆ ತಾತ್ಕಾಲಿಕ ಬಗೆಹರಿಸುವಿಕೆ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಶಾಸಕರಿಂದ ಗೌರವ ಸಲ್ಲಿಕೆ

ಬೆಂಗಳೂರು: ಪಶ್ಚಿಮ ಘಟ್ಟದ ಜನರಿಗೆ ತಾತ್ಕಾಲಿಕವಾಗಿ ಪರಿಹಾರ ಪ್ಯಾಕೇಜ್ ಸೇರಿದಂತೆ ಇನ್ನೀತರ ಸೌಲಭ್ಯಗಳನ್ನು ಘೋಷಿಸಿ ಮಲೆನಾಡಿನ ಜನರ ಬಗ್ಗೆ ತಮಗಿರುವ ಬಧ್ಧತೆಯನ್ನು ಪ್ರದರ್ಶಿಸಿ,ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಇಂದು ಅವರ ಗೃಹ ಕಛೇರಿಯಲ್ಲಿ ಭೇಟಿಯಾಗಿ ಮಲೆನಾಡಿನ ಜನರ ಪರವಾಗಿ ಮೂಡಿಗೆರೆ ಶಾಸಕ ಎಮ್.ಪಿ.ಕುಮಾರಸ್ವಾಮಿ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್ ಹಾಗೂ ಸಕಲೇಶಪುರದ ಮಾಜಿ ಶಾಸಕ ಹೆಚ್.ಎಮ್.ವಿಶ್ವನಾಥ್ ರವರಿದ್ದ ನಿಯೋಗದ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸಿದರು

RELATED ARTICLES
- Advertisment -spot_img

Most Popular