Monday, March 17, 2025
Homeಸುದ್ದಿಗಳುಸಕಲೇಶಪುರಮತದಾರರ ಪಟ್ಟಿ ನವೀಕರಣ ಕುರಿತು ತಾ.ಪಂಯಲ್ಲಿ ಸ್ವೀಪ್ ಸಮಿತಿ ಸಭೆ

ಮತದಾರರ ಪಟ್ಟಿ ನವೀಕರಣ ಕುರಿತು ತಾ.ಪಂಯಲ್ಲಿ ಸ್ವೀಪ್ ಸಮಿತಿ ಸಭೆ

 

ಸಕಲೇಶಪುರ: ತಾಲ್ಲೂಕು ಪಂಚಾಯಿತಿ ಸಕಲೇಶಪುರ ಕಾರ್ಯನಿರ್ವಾಹಕ ಅಧಿಕಾರಿ  ಎ.ಎನ್ ಭೈರಪ್ಪ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ಸಭೆ ನಡೆಯಿತು‌. ತಾಲ್ಲೂಕಿನಲ್ಲಿ ಹೊಸ ಮತದಾರರನ್ನು  ಮತದಾರರ ಪಟ್ಟಿಗೆ ಸೇರ್ಪಡೆ, ಪದವಿ ಮತ್ತು ಪದವಿ ಪೂರ್ವ ವಿಧ್ಯಾರ್ಥಿಗಳಿಗೆ ಮತದಾನದ ಅರಿವು, ಎಲೆಕ್ಟರೋಲ್ ಕಮಿಟಿ ರಚನೆ, ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತದಾನ ಕೇಂದ್ರದಲ್ಲಿ ಹೆಚ್ಚಿನ ಮತದಾನ ಮಾಡಲು ಅರಿವು ಮೂಡಿಸುವುದು, ವಿಧ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಏರ್ಪಡಿಸುವುದರ ಬಗ್ಗೆ ಚರ್ಚಿಸಲಾಯಿತು, ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ಪದವಿ ಕಾಲೇಜಿನ  ಪ್ರಾಂಶುಪಾಲರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಹಾಯಕ ನಿರ್ದೇಶಕ ಹರೀಶ್ (ಗ್ರಾ.ಉ) ಹಾಗೂ ಸಹಾಯಕ ನಿರ್ದೇಶಕ ಆದಿತ್ಯ (ಪಂ.ರಾಜ್) ರವರು ಸಭೆಯಲ್ಲಿ ಹಾಜರಿದ್ದರು.

RELATED ARTICLES
- Advertisment -spot_img

Most Popular