Thursday, January 15, 2026
Homeಸುದ್ದಿಗಳುಬುಧವಾರ ಪುರಭವನದಲ್ಲಿ ವಿ.ಎಚ್.ಪಿ ಹಾಗೂ ಭಜರಂಗದಳ ವತಿಯಿಂದ ರಕ್ತದಾನ ಶಿಬಿರ

ಬುಧವಾರ ಪುರಭವನದಲ್ಲಿ ವಿ.ಎಚ್.ಪಿ ಹಾಗೂ ಭಜರಂಗದಳ ವತಿಯಿಂದ ರಕ್ತದಾನ ಶಿಬಿರ

ಸಕಲೇಶಪುರ:ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಕಲೇಶಪುರ ಇದರ ವತಿಯಿಂದ ದಿನಾಂಕ 02.11.2022 ಬುಧವಾರ ಬೆಳಗ್ಗೆ 7.30 ರಿಂದ ಸಂಜೆ 04 ವರೆಗೆ ಅಯೋಧ್ಯೆ ಬಲಿದಾನ ದಿವಸದ ಅಂಗವಾಗಿ ಬೃಹತ್ ರಕ್ತಧಾನ ಶಿಬಿರವು ಪುರ ಭವನದಲ್ಲಿ ನಡೆಯಲಿದೆ.

ನೀವು ಮಾಡುವ ರಕ್ತ ದಾನ ದಿಂದ ಮುಗ್ದ ಮೂರು ಜೀವಗಳನ್ನ ಉಳಿಸಬಹುದು …ಸಕಲೇಶಪುರದ ಸಮಸ್ತ ಹಿಂದೂ ಬಾಂಧವರು ಹಾಗೂ ಸಮಸ್ತ ನಾಗರಿಕರು ಬಂದು ರಕ್ತದಾನ ಮಾಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಭಜರಂಗದಳ ಜಿಲ್ಲಾ ಮುಖಂಡ ಕೌಶಿಕ್ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ಉಚಿತ ವಾಗಿ ಮಾಡಿ ಕೊಡಲಾಗುತ್ತದೆ ಎಂದು ಸಹ  ತಿಳಿಸಿದ್ದಾರೆ

RELATED ARTICLES
- Advertisment -spot_img

Most Popular