Monday, March 24, 2025
Homeಸುದ್ದಿಗಳುಎನ್.ಪಿ.ಎಸ್ ನೌಕರರ ಜಾಗೃತಿ ಯಾತ್ರೆ

ಎನ್.ಪಿ.ಎಸ್ ನೌಕರರ ಜಾಗೃತಿ ಯಾತ್ರೆ

ಅರಕಲಗೂಡು:  ಎನ್ ಪಿ ಎಸ್ ನೌಕರರ ಜಾಗೃತಿ  ಯಾತ್ರೆಯು ಶನಿವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
 ಕಂಚಿರಾಯ ಪ್ರೌಢ ಶಾಲೆಯಿಂದ ಅನಕೃ ವೃತ್ತದವರೆಗೆ ಬೈಕ್ ಜಾಥಾ ನಡೆಸಲಾಯಿತು.  ನಂತರ ನಡೆದ ಸಭೆಯಲ್ಲಿ  ಎನ್ ಪಿಎಸ್ ನೌಕರರ ಸಂಘದ  ರಾಜ್ಯಾಧ್ಯಕ್ಷ  ಶಾಂತರಾಮ್ ಮಾತನಾಡಿ   ಇದು ಪ್ರತಿಷ್ಠಯ ಹೋರಾಟವಲ್ಲ, ನೌಕರರ ಬದುಕಿನ ಹೋರಾಟವಾಗಿದೆ. ಹಿಂದಿನ  ಪಿಂಚಣಿ ಯೋಜನೆಯನ್ನು ಸರ್ಕಾರ ಮುಂದುವರೆಸಬೇಕು. ರಾಜ್ಯದಾದ್ಯಂತ ಯಾತ್ರೆ ನಡೆಯುತ್ತಿದ್ದು  ಈ ತಿಂಗಳ 13ರಂದು ದಾವಣಗೆರೆಯಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
RELATED ARTICLES
- Advertisment -spot_img

Most Popular