ಮಲೆನಾಡು ವೀರಶೈವ ಸಮಾಜದ ವತಿಯಿಂದ ಬಸವೇಶ್ವರ ಕಂಚಿನ ಪುತ್ತಳಿ ನಿರ್ಮಾಣದ ಹಿನ್ನಲೆ ನೀಲನಕ್ಷೆ ಹಾಗೂ ಪ್ರಚಾರ ಪತ್ರ ಬಿಡುಗಡೆ
ಸಕಲೇಶಪುರ: ಮಲೆನಾಡು ವೀರಶೈವ ಸಮಾಜದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಹೊಂದಿಕೊಂಡಂತೆ ನಿಗದಿ ಸ್ಥಳದಲ್ಲಿ ಬಸವೇಶ್ವರ ಕಂಚಿನ ಪುತ್ತಳಿ ನಿರ್ಮಾಣದ ಹಿನ್ನಲೆ ನಿರ್ಮಾಣದ ಸಂಪೂರ್ಣ ನೀಲನಕ್ಷೆ ಹಾಗೂ ಪ್ರಚಾರ ಪತ್ರ ಬಿಡುಗಡೆ ಕಾರ್ಯಕ್ರಮ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಸಮಾಜದ ಅಧ್ಯಕ್ಷ ಎಚ್.ಎನ್ ದೇವರಾಜ್, ಗೌರವ ಕಾರ್ಯದರ್ಶಿ ಎಂ.ಎಸ್ ಧರ್ಮಪ್ಪ ಮತ್ತಿತರ ಮುಖಂಡರು ಹಾಜರಿದ್ದರು.