ಸಕಲೇಶಪುರ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ನೂತನ ಸಾರಥಿ.
ಅಧ್ಯಕ್ಷರಾಗಿ ಜೈ ಭೀಮ್ ಮಂಜು ಅವಿರೋಧ ಆಯ್ಕೆ.
ಸಕಲೇಶಪುರ : ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮಂಜುನಾಥ್ ಎಸ್ ಎಂ ಮಂಜುನಾಥ್, ಉಪಾಧ್ಯಕ್ಷರಾಗಿ ಹೆತ್ತೂರು ರವಿಕುಮಾರ್, ಸುಧೀರ್ ಎಸ್. ಎಲ್,ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ್, ಕಾರ್ಯದರ್ಶಿಗಳಾಗಿ ಜಮೀಲ್ ನವೀನ್ ಸದಾ, ಖಜಾಂಚಿಯಾಗಿ ಯೋಗೇಶ್ ಹಾಗೂ ನಿರ್ದೇಶಕರುಗಳಾಗಿ ನವೀನ್ ಅಗ್ರಹಾರ , ಹೆತ್ತೂರು ಜಗದೀಶ್, ವಿನಯ್ ವಣಗೂರು, ಶಿವಕುಮಾರ್, ಸುದರ್ಶನ್, ಚೇತನ್ ಹರಗರಹಳ್ಳಿ
ಅವಿರೋದವಾಗಿ ಆಯ್ಕೆಯಾಗಿದ್ದಾರೆ