Monday, September 1, 2025
Homeಸುದ್ದಿಗಳುಬೇಲೂರು : ಅನುಮಾನ ಪಿಚಾಚಿ ಗಂಡ : ಹೆಂಡತಿ ನಿದ್ರಿಸುವಾಗಲೇ ಕೊಚ್ಚಿ ಕೊಂದ

ಬೇಲೂರು : ಅನುಮಾನ ಪಿಚಾಚಿ ಗಂಡ : ಹೆಂಡತಿ ನಿದ್ರಿಸುವಾಗಲೇ ಕೊಚ್ಚಿ ಕೊಂದ

ಬೇಲೂರು : ಅನುಮಾನ ಪಿಚಾಚಿ ಗಂಡ : ಹೆಂಡತಿ ನಿದ್ರಿಸುವಾಗಲೇ ಕೊಚ್ಚಿ ಕೊಂದ

ಬೇಲೂರು :- ಹೆಂಡತಿ ಮೇಲೆ ಅನುಮಾನಗೊಂಡ ಪತಿಯೊಬ್ಬ ಹೆಂಡತಿ ನಿದ್ರೆಗೆ ಜಾರಿದ ವೇಳೆ ಅಮಾನುಷವಾಗಿ ಕೊಚ್ಚಿ ಕೊಂದಿರುವ ಘಟನೆ ಬೇಲೂರು ತಾಲೂಕಿನ ಬಿಕ್ಕೋಡು ಸಮೀಪದ ತಟ್ಟೆಕೆರೆಯಲ್ಲಿ ನಡೆದಿದೆ.

 

ತಟ್ಟೆಕೆರೆ ಗ್ರಾಮದ ಅಂಗನವಾಡಿ ಶಿಕ್ಷಕಿ ಪ್ರೇಮ (40) ಕೊಲೆಯಾದ ದುರ್ದೈವಿ.

 

ಊಟ,ತಿಂಡಿ ಕಾಫಿ ಕೊಡುವುದಿಲ್ಲ ಯಾವಾಗಲೂ ಸದಾ ಮೊಬೈಲ್ ನಲ್ಲಿ ಬ್ಯುಸಿಯಾಗಿರುತ್ತಾಳೆ ಎಂದು ಆಕ್ರೋಶವನ್ನು ಕೊಲೆ ಮಾಡಿರುವುದಾಗಿ ಪತಿ ಹೇಳಿಕೆ

ಸ್ಥಳಕ್ಕೆ ಪೋಲೀಸರ ಬೇಟಿ ಪರಿಶೀಲನೆ

 

 

RELATED ARTICLES
- Advertisment -spot_img

Most Popular