Sunday, January 18, 2026
Homeಸುದ್ದಿಗಳುಸಕಲೇಶಪುರಉಚ್ಚಂಗಿ ಗ್ರಾಮ ಪಂಚಾಯತಿಯಿಂದ ಮೃತ್ತಿಗೆ ಸಂಗ್ರಹ ರಥಕ್ಕೆ ಭವ್ಯ ಸ್ವಾಗತ.

ಉಚ್ಚಂಗಿ ಗ್ರಾಮ ಪಂಚಾಯತಿಯಿಂದ ಮೃತ್ತಿಗೆ ಸಂಗ್ರಹ ರಥಕ್ಕೆ ಭವ್ಯ ಸ್ವಾಗತ.

 

ಸಕಲೇಶಪುರ :- ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಕಂಚಿನ ಪ್ರತಿಮೆ ಜನಕ ಪ್ರಯುಕ್ತ ರಾಜ್ಯದ ಎಲ್ಲೆಡೆಯಿಂದ ಪವಿತ್ರ ಮೃತ್ತಿಕೆ(ಮಣ್ಣು) ಸಂಗ್ರಹ ಕಾರ್ಯ ನೆಡೆಯುತ್ತಿದ್ದು ಇಂದು ಸಂಜೆ ತಾಲೂಕಿನ ಯಸಳೂರು ಹೋಬಳಿಯ ಉಚ್ಚಂಗಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿಗಳು ಒಕ್ಕೂಟದ ಎಂಬಿಕೆ, ಎಲ್.ಸಿ.ಆರ್. ಪಿ ಸದಸ್ಯರು ಸೇರಿದಂತೆ ಗ್ರಾಮಸ್ಥರು ಆರತಿ ಬೆಳಗಿ ರಥವನ್ನು ಬರ ಮಾಡಿಕೊಂಡರು

RELATED ARTICLES
- Advertisment -spot_img

Most Popular