Thursday, November 21, 2024
Homeಸುದ್ದಿಗಳುಹಾಸನಹಾಸನ ಕೃಷ್ಣೇಗೌಡ ಕೊಲೆ ಸೂತ್ರಧಾರಿಗಳ ಬಂಧನ

ಹಾಸನ ಕೃಷ್ಣೇಗೌಡ ಕೊಲೆ ಸೂತ್ರಧಾರಿಗಳ ಬಂಧನ

HASSAN-BREAKING

ಹಾಸನ : ಹಾಸನದಲ್ಲಿ ಆಗಸ್ಟ್ 9 ರಂದು ಜೆಡಿಎಸ್ ಮುಖಂಡ ಕೃಷ್ಣೇಗೌಡ ಹತ್ಯೆ ಪ್ರಕರಣ

ಕೊಲೆ ಆರೋಪದಲ್ಲಿ ಆರು ಜನರ ಬಂಧನ

ಬುಧವಾರ ಮಧ್ಯಾಹ್ನ ಕೃಷ್ಣೇಗೌಡರನ್ನ ಹತ್ಯೆ ಮಾಡಿದ್ದ ಆರೋಪಿಗಳು

ಆರು ತಿಂಗಳು ಪ್ಲಾನ್ ಮಾಡಿ ಹತ್ಯೆ ಮಾಡಿರುವ ಶಂಕೆ

ಸುರೇಶ್, ಕೃಷ್ಣಕುಮಾರ್, ಸಂಜಯ್, ಸುಧಾರಾಣಿ, ಅಶ್ವಿನಿ, ಚೈತ್ರಾ ಬಂಧಿತ ಆರೋಪಿಗಳು

ಕೃಷ್ಣೇಗೌಡ ಜೊತೆಗೆ ಸ್ನೇಹ ಸಂಪಾದನೆ ಮಾಡಿ ಒಂದು ಸ್ಥಳೀಯ ಚಾನಲ್ ಹಾಗೂ ಸಿನಿಮಾಗೆ ಹೂಡಿಕೆ ಮಾಡಿಸಿದ್ದ ಯೋಗಾನಂದ್

ಕೋಟಿ ಕೋಟಿ ಹೂಡಿಕೆ ಮಾಡಿಸಿ ವಂಚನೆ ಮಾಡಿದ ಆರೋಪದಲ್ಲಿ ಯೋಗಾನಂದ್ ಜೊತೆ ಜಗಳ ಮಾಡಿಕೊಂಡಿದ್ದ ಕೃಷ್ಣೇಗೌಡ

ಇದೇ ವಿಚಾರದಲ್ಲಿ 2022 ರ ನವೆಂಬರ್‌ನಲ್ಲಿ ಯೋಗಾನಂದ್ ನನ್ನ ಅಪಹರಿಸಿ ಹಲ್ಲೆ ಮಾಡಿದ ಬಗ್ಗೆ ಹಾಸನ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದ ಯೋಗಾನಂದ್

ಪ್ರತಿಯಾಗಿ ಯೋಗಾನಂದ್ ವಿರುದ್ಧ ವಂಚನೆ ಆರೋಪದಲ್ಲಿ ದೂರು ನೀಡಿದ್ದ ಕೃಷ್ಣೇಗೌಡ

ಇದೇ ವಿಚಾರದಲ್ಲಿ ಕೃಷ್ಣೇಗೌಡ ನನ್ನ ಕೊಲೆ ಮಾಡಿದರೆ ಕೊಟಿ ಕೋಟಿ ಹಣ ಕೊಡೋದು ಉಳಿಯಲಿದೆ ಎಂದು ಕೊಲೆಗೆ ಸ್ಕೆಚ್

ಆರು‌ ತಿಂಗಳಿಂದ ಸಂಚು ರೂಪಿಸಿ ಹತ್ಯೆಗೆ ಪ್ಲಾನ್ ಮಾಡಿದ್ದ ಆರೋಪಿಗಳು

ಸುಫಾರಿ ಕೊಟ್ಟು ಅಗಸ್ಟ್ 9 ರಂದು ಕೊಲೆ ಮಾಡಿರುವ ಆರೋಪಿಗಳು

ಕೊಲೆ ಆರೋಪದ ಹಿನ್ನೆಲೆಯಲ್ಲಿ ಆರು ಜನರ ಬಂಧನ

ಕೊಲೆಗೆ ಸಂಚು, ಕೊಲೆಗೆ ಹಣಕಾಸು ಸಹಾಯ ಆರೋಪದಲ್ಲಿ ಬಂಧನ

ಯೋಗಾನಂದ್‌ನ ಸ್ಥಳೀಯ ಚಾನಲ್‌ನ ಪಾಲುದಾರ ಸುರೇಶ್, ಯೋಗಾನಂದ್ ಪತ್ನಿ ಸುಧಾರಾಣಿ, ಯೋಗಾನಂದ್ ಗೆಳತಿ ಅಶ್ವಿನಿ, ಯೋಗಾನಂದ್ ಮಾವ ಕೃಷ್ಣ ಕುಮಾರ್, ಸಂಬಂಧಿ ಸಂಜಯ್ ಹಾಗೂ ಸಂಜಯ್ ಪತ್ನಿ ಚೈತ್ರಾ ಬಂಧಿತರು

ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ಕೊಲೆ ಸಂಚಿನ ಪ್ರಮುಖ ಆರೋಪಿ ಯೋಗಾನಂದ್ ಹಾಗೂ ಹತ್ಯೆ ಮಾಡಿದ ಆರೋಪಿಗಳು

ಕೊಲೆ ಆರೋಪಿಗಳ ಬಂಧನದ ಬಗ್ಗೆ ಎಸ್ಪಿ ಹರಿರಾಂ ಶಂಕರ್ ಮಾಹಿತಿ

ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ

RELATED ARTICLES
- Advertisment -spot_img

Most Popular