Sunday, April 20, 2025
Homeಸುದ್ದಿಗಳುಸಕಲೇಶಪುರಹಸೆಮಣೆ ಏರಿದ ನಂತರ ಮತದಾನ ಮಾಡಲು ಬಂದ ನವಜೋಡಿಗಳು:

ಹಸೆಮಣೆ ಏರಿದ ನಂತರ ಮತದಾನ ಮಾಡಲು ಬಂದ ನವಜೋಡಿಗಳು:

ಹಸೆಮಣೆ ಏರಿದ ನಂತರ ಮತದಾನ ಮಾಡಲು ಬಂದ ನವಜೋಡಿಗಳು:

ಸಕಲೇಶಪುರ: ಪಟ್ಟಣದ ಮಹೇಶ್ವರಿ ನಗರದ ನಿವಾಸಿ ರೋಹಿತ್ ಹಾಗೂ ನಂದಿನಿ ದಂಪತಿಗಳು ಧರ್ಮಸ್ಥಳದಲ್ಲಿ ಹಸೆಮಣೆ ಏರಿದ್ದು ನಂತರ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 85ಕ್ಕೆ ಆಗಮಿಸಿದ ದಂಪತಿಗಳಲ್ಲಿ ರೋಹಿತ್ ಮತದಾನ ಮಾಡಿ ತೆರಳಿದ್ದು ಪತ್ನಿ ನಂದಿನಿ ಕುಡುಗರಹಳ್ಳಿ ಬಡಾವಣೆಯಲ್ಲಿ ಮತದಾನ ಮಾಡಿದರು.

RELATED ARTICLES
- Advertisment -spot_img

Most Popular