Sunday, November 24, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ ವಿಪ್ರ ಮಹಿಳಾ ಸಂಘಕ್ಕೆ ನೂತನ‌‌ ಪಧಾಧಿಕಾರಿಗಳ ಆಯ್ಕೆ

ಸಕಲೇಶಪುರ ವಿಪ್ರ ಮಹಿಳಾ ಸಂಘಕ್ಕೆ ನೂತನ‌‌ ಪಧಾಧಿಕಾರಿಗಳ ಆಯ್ಕೆ

ಸಕಲೇಶಪುರ: ದಿನಾಂಕ 11.05.23 ರಂದು ನಡೆದ ಗಾಯತ್ರಿ ವಿಪ್ರ ಮಹಿಳಾ ಸಂಘದ ಸಭೆಯಲ್ಲಿ ನಿರ್ಮಲಾ ಹೇಮಂತ್ ಅಧ್ಯಕ್ಷರಾಗಿ, ಲತಾ ಸೋಮಶೇಖರ್ ಕಾರ್ಯದರ್ಶಿಯಾಗಿ ಹಾಗೂ ವಿದ್ಯಾ ಹೆಗಡೆ ಖಜಾಂಚಿಯಾಗಿ ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ. ಈ ಸಂದರ್ಭದಲ್ಲಿ ಸದಸ್ಯರುಗಳಾದ ಜಯಲಕ್ಷ್ಮಿ, ಕುಸುಮ, ಸರೋಜ,ಮಂಗಳಾ, ಲಕ್ಷ್ಮಿ, ಸ್ವರ್ಣ,ಶಕುಂತಲಾ, ಶೋಭಾ, ಸುವರ್ಣ ಮುಂತಾದವರು ಹಾಜರಿದ್ದರು.

RELATED ARTICLES
- Advertisment -spot_img

Most Popular